ಮಹಾಸ್ರಗ್ಧರೆ -
ನಾಲ್ಕು ಸಮಾನ ಪಾದಗಳುಳ್ಳ ವೃತ್ತಪದ್ಯಗಳ ಪೈಕಿ ಒಂದು. ಸತತಂ ನಂ ಸಂ ರರಂಗಂನೆರೆದೆಸೆಯ ಮಹಾಸ್ರಗ್ಧರಾವೃತ್ತಮಕ್ಕುಂ ಎಂಬುದು ಈ ಪದ್ಯದ ಸೂತ್ರ. ಪ್ರತಿ ಪಾದದಲ್ಲೂ ಇಪ್ಪತ್ತೆರಡು ಅಕ್ಷರಗಳಿವೆ. ಪದ್ಯದ ಪ್ರತಿ ಪಾದವೂ ಸ, ತ, ನ, ಸ, ರ, ರ ಗಣಗಳಿಂದಲೂ ಒಂದು ಗುರುವಿನಿಂದಲೂ ಕೂಡಿರುವುದು ಉದಾಹರಣೆಗೆ:

ಹರಿಸಂಧಾನಕ್ಕೆವಂದುದವಗಡಿಸಿದಹಂಕಾರಮೆಲ್ಲಿತ್ತೊಕೃಪ್ಣಾಂ

ಬರಕೇಶಾಕೃಷ್ಟಿಯಂಮಾಡಿಸಿದಮದಮದೆಲ್ಲಿತ್ತೊ ಕೌಂತೇಯರಂಮ | 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ